¡Sorpréndeme!

ಸ್ವಾತಂತ್ರ್ಯ ದಿನಾಚರಣೆಗೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಕೊಡ್ತಿದ್ದಾರೆ ವಿಶೇಷ ಉಡುಗೊರೆ..! | Oneindia Kannada

2018-08-15 308 Dailymotion

Sandalwood stars are celebrating Independence day by giving special treat to their fans.


72ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಂದು ಸ್ಯಾಂಡಲ್‌ವುಡ್ ಸ್ಟಾರ್ಸ್ ವಿಶೇಷ ಉಡುಗೊರೆ ನೀಡುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರ ಅಮ್ಮನ ಮನೆ, ರಿಷಬ್ ಶೆಟ್ಟಿ ಸ.ಹಿ.ಪ್ರಾ ಶಾಲೆ ಕಾಸರಗೋಡು, ಶ್ರೀ ಮುರಳಿ ಭರಾಟೆ ಸಿನಿಮಾ ಜೊತೆಗೆ ಭಾರತಿ ವಿಷ್ಣುವರ್ಧನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.